'ಕೆಜಿಎಫ್ ಚಾಪ್ಟರ್ 2' ಮತ್ತು ವಿಜಯ್ ಅಭಿನಯ್ ಬೀಸ್ಟ್ ಸಿನಿಮಾ ಒಟ್ಟಿಗೆ ರಿಲೀಸ್ ಆಗಿತ್ತು. ಆದರೇ ಬೀಸ್ಟ್ ಸಿನಿಮಾಗೆ ಮೊದಲ ದಿನವೇ ಉತ್ತಮ ರಿವೀವ್ ಸಿಕ್ಕಿಲ್ಲ. ಇದೀಗ ಸ್ವತಃ ವಿಜಯ್ ತಂದೆ ಕೂಡ ಬೀಸ್ಟ್ ಚಿತ್ರಕ್ಕಿಂತ ಕೆಜಿಎಫ್ ಚಾಪ್ಟರ್ 2 ಉತ್ತಮವಾಗಿದೆ ಎಂದಿದ್ದಾರೆ.
Thalapathy Vijay father S A Chandrasekhar talks about KGF 2