Azaan vs Suprabhata: BK Hariprasad Makes Controversial Statement On Hindu Leaders and Activists

Public TV 2022-05-09

Views 3

ಆಜಾನ್ ವರ್ಸಸ್ ಸುಪ್ರಭಾತ ಫೈಟ್ ಮಧ್ಯೆ ಈಗ `ಭಯೋತ್ಪಾಕರ' ಎಂಟ್ರಿಯಾಗಿದೆ. ಯಸ್... ಹಿಂದೂಗಳ ಹೋರಾಟಕ್ಕೆ ಕಾಂಗ್ರೆಸ್‍ನ ಬಿ.ಕೆ.ಹರಿಪ್ರಸಾದ್ ಕಿಡಿ ಹೊತ್ತಿಸಿದ್ದಾರೆ. ಯಾರನ್ನೋ ಓಲೈಕೆ ಮಾಡಲು ಹೋಗಿ ಈಗ ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಯಾರ್ಯಾರು ಏನೇನಂದ್ರು..? ಎಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

#PublicTV #BKHariprasad #Azaan #Suprabhata

Share This Video


Download

  
Report form