Madilu, Government Special Adoption Agency Receives 48 Applications
#PublicTV #Kodagu
ಕೊರೋನಾ ಸಂಕಷ್ಟ, ಅತೀವೃಷ್ಟಿ ಬಳಿಕ ಕೊಡಗಿನಲ್ಲಿ ಮಕ್ಕಳನ್ನು ದತ್ತು ಸ್ವೀಕರಿಸುವ ಪೋಷಕರ ಸಂಖ್ಯೆ ಹೆಚ್ಚಾಗಿದೆ. ಕೆಲವು ತಿಂಗಳ ಹಿಂದಷ್ಟೇ ಸ್ಥಾಪನೆಗೊಂಡ ಮಡಿಲು ದತ್ತು ಸ್ವೀಕಾರ ಸಂಸ್ಥೆಗೆ ಸಲ್ಲಿಕೆ ಆಗಿದ್ದ ಸುಮಾರು 48 ಪೋಷಕರ ಅರ್ಜಿಯಲ್ಲಿ 15 ಮಂದಿಗೆ ಮಕ್ಕಳನ್ನು ದತ್ತು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಸಂತಾನ ಇಲ್ಲದ ಪೋಷಕರು ಮಕ್ಕಳ ಪ್ರೀತಿ ಪಡೆಯಲು ಸಂಸ್ಥೆ ನೆರವಾಗಿದೆ. ಕಾನೂನು ಪ್ರಕಾರ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಪೋಷಕರಿಗೆ ಮಕ್ಕಳನ್ನು ಹಸ್ತಾಂತರಿಲಾಗುತ್ತದೆ.
Watch Live Streaming On http://www.publictv.in/live