ಸಿಲಿಕಾನ್ ಸಿಟಿಯಲ್ಲಿ 'ಗುಂಡಿ' ಗಂಡಾಂತರ..! Potholes | Bengaluru | Ajay Warriar

Public TV 2022-05-11

Views 1

ಬೆಂಗಳೂರಿನಲ್ಲಿ ರಸ್ತೆಗಳು ಸೇಫ್ ಅಲ್ಲ ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯಾನೇ..? ಆದ್ರೆ ಫುಟ್‍ಪಾತ್‍ಗಳೂ ಸೇಫ್ ಅಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ನಗರದಲ್ಲಿ ಹಲವೆಡೆ ಫುಟ್‍ಪಾತ್‍ಗಳಲ್ಲಿ ಡ್ರೈನ್ ಹೋಲ್‍ಗಳು ಬಾಯ್ತೆರೆದು ಕಾಯ್ತಿವೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹೆಸರಾಂತ ಗಾಯಕರೊಬ್ಬರು ಕಾಲು ಮುರಿದುಕೊಂಡಿದ್ದಾರೆ.

#PublicTV #AjayWarriar #BBMP

Share This Video


Download

  
Report form
RELATED VIDEOS