Black Ink Thrown At Kali Swami's Face | Public TV
#publictv #KaliSwami
ಕನ್ನಡ ಸಂಘಟನೆಗಳನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಕಾಳಿಸ್ವಾಮಿ ಮುಖಕ್ಕೆ ಮಸಿ ಬಳಿಯಲಾಗಿದೆ. ಮಲ್ಲೇಶ್ವರಂ ಗಂಗಮ್ಮ ದೇಗುಲದಲ್ಲಿ ನಿನ್ನೆ ರಾತ್ರಿ ಪೂಜೆ ಮುಗಿಸಿ ಬರುವಾಗ ಬಂದ ಕೆಲವರು ಮಸಿ ಬಳಿದಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಕಾಳಿ ಸ್ವಾಮಿ, ಹಿಂದೂಗಳೇ ಮಸಿ ಬಳಿದಿರೋದು. ಕಾಳಿಯ ರುದ್ರಾವತಾರ ತೋರಿಸಿದ್ದಾರೆ. ಮಸಿ ಬಳಿದಿರೋರು ಖುಷಿ ಪಡಿ.. ನೀವು ನನಗೆ ಮಸಿ ಬಳಿದಿದ್ದೀರಾ ಅಂದ್ರೆ ನಾನು ನಿಮ್ಮವರೆಗ ತಲುಪಿದ್ದೇನೆ ಅಂತ ಅಲ್ವಾ..? ನಿಮಗೆ ಧಮ್ ಇದ್ದರೆ ಎದುರಿಸಿ ನಿಲ್ಲಬೇಕಿತ್ತು.. ಕೈಯಲ್ಲಿ ಆಗದ ರೀತಿ ಮಸಿ ಬಳಿಯುತ್ತೀರಾ ಎಂದು ತಿರುಗೇಟು ನೀಡಿದ್ದಾರೆ.
Watch Live Streaming On http://www.publictv.in/live