Pramod Muthalik : `ಶ್ರೀರಂಗಪಟ್ಟಣದಲ್ಲಿರೋದು ಮಸೀದಿಯಲ್ಲ, ಆಂಜನೇಯ ದೇವಸ್ಥಾನ'..! | Public TV
#PublicTV #PramodMuthalik
`ಶ್ರೀರಂಗಪಟ್ಟಣದಲ್ಲಿರೋದು ಮಸೀದಿಯಲ್ಲ, ಆಂಜನೇಯ ದೇವಸ್ಥಾನ'
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ
ಶ್ರೀರಂಗಪಟ್ಟಣದಲ್ಲಿ ಪ್ರಾಚೀನ ಹನುಮಂತ ದೇವಸ್ಥಾನ ಇದೆ
ಅದರ ಎದುರು ಪ್ರಾಚ್ಯ ವಸ್ತು ಇಲಾಖೆ ಕಟ್ಟಡ ಎನ್ನುವ ಬೋರ್ಡ್ ಇದೆ
ಈ ಬೋರ್ಡನ್ನು ಧಿಕ್ಕರಿಸಿ ಮದರಸಾ ಮಾಡಿದ್ದಾರೆ..
ಅಲ್ಲಿರುವ ದೇವರ ಮೂರ್ತಿಗಳನ್ನು ಸ್ಥಳಾಂತರ ಮಾಡಲಾಗಿದೆ
ಅಲ್ಲಿ ಮತ್ತೆ ಹಿಂದೂಗಳಿಗೆ ಪೂಜೆಗೆ ಅವಕಾಶ ಮಾಡಿಕೊಡಬೇಕು
ಇಲ್ಲದಿದ್ದರೆ ರಾಜ್ಯಾದ್ಯಂತ ಶ್ರೀರಂಗಪಟ್ಟಣ ಚಲೋ ಹೋರಾಟ ಎಂದ ಮುತಾಲಿಕ್
Watch Live Streaming On http://www.publictv.in/live