ಜೂನಿಯರ್ ಎನ್‌ಟಿಆರ್ ಅರ್ಧ ಮುಖ ಇರುವ ಈ ಪೋಸ್ಟರ್ ಶೂಟಿಂಗ್ ಹಿಂದೆ ಒಂದು ರೋಚಕ ಕಥೆ ಇದೆ. ಇದೊಂದು ಪೋಸ್ಟರ್‌ಗಾಗಿ ಸಿನಿಮಾ ತಂಡ 32 ಕ್ಯಾಮರಾಗಳನ್ನು ಬಳಕೆ ಮಾಡಿದೆಯಂತೆ. ಸದ್ಯ ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು, ಮುಂದೆ ಇದೇ ಲುಕ್‌ನಲ್ಲಿ ಜೂನಿಯರ್ ಎನ್‌ಟಿಆರ್ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಲಿದೆ.
32 Cameras Used For Jr NTR 31 Movie Directed by Prashanth Neel.