Jr NTR ಮತ್ತು ರಾಜಮೌಳಿ ಮುನಿಸಿಗೆ ಕಾರಣವಾಯ್ತಾ RRR ಸಿನಿಮಾ

Filmibeat Kannada 2022-05-22

Views 1

ಜೂ.ಎನ್‌ಟಿಆರ್ ಇದೂವರೆಗೂ 29 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಎರಡು ಸಿನಿಮಾಗಳು ಸೆಟ್ಟೇರಲು ಸಜ್ಜಾಗಿವೆ. ಈ ಎರಡೂ ಸಿನಿಮಾಗಳನ್ನು ಕೂಡ ಬೆಸ್ಟ್ ಡೈರೆಕ್ಟರ್‌ಗಳು ನಿರ್ದೇಶನ ಮಾಡುತ್ತಿದ್ದು, ನಿರೀಕ್ಷೆಗಳು ಗರಿಗೆದರಿವೆ. ಈ ಮಧ್ಯೆ ಜೂ. ಎನ್‌ಟಿಆರ್ ಇಷ್ಟಪಡುವ ನಿರ್ದೇಶಕ ರಾಜಮೌಳಿ ಜೊತೆ ಸಂಬಂಧ ಹಳಸಿದೆ ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.

Is There Any Rift Between Jr NTR And Rajamouli? Why RRR Director Didn't wish Bheem?

Share This Video


Download

  
Report form
RELATED VIDEOS