ಕಲಬುರಗಿಯಲ್ಲಿ ಪಾಳುಬಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ | Kalaburagi | Murugesh Nirani

Public TV 2022-05-23

Views 2

ಜಿಲ್ಲೆಯ ಜನರ ಸಮಸ್ಯೆ, ಸಂಕಷ್ಟಗಳನ್ನು ಆಲಿಸಲು ಜಿಲ್ಲೆಗೊಂದರಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ, ಕಚೇರಿಯನ್ನು ತೆರೆಯಲಾಗುತ್ತೆ.. ಆದ್ರೆ, ಈ ಜಿಲ್ಲೆಯಲ್ಲಿ ಯಾಕೋ ಉಸ್ತುವಾರಿ ಸಚಿವರು ಬರ್ತಾನೇ ಇಲ್ಲ.. ಅದಿರಲಿ ಜನರ ಸಮಸ್ಯೆ ಆಲಿಸಲು ತೆರೆದಿರುವ ಕಚೇರಿ ಧೂಳು ಹಿಡೀತಿದೆ. ಈ ಬಗ್ಗೆ ಕಂಪ್ಲೀಟ್ ವರದಿ ಇಲ್ಲಿದೆ.

#PublicTV #Kalaburagi #GovindKarjol #MurugeshNirani

Share This Video


Download

  
Report form
RELATED VIDEOS