ಎರಡು ವರ್ಷಗಳ ಬಳಿಕ ಆರಂಭವಾಗಿರುವ ಚಾರ್‍ಧಾಮ್ ಯಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇದಾರನಾಥ ಕಸದ ತೊಟ್ಟಿಯಂತಾಗಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಬಾಟೆಲ್, ಬ್ಯಾಗ್‍ಗಳ ರಾಶಿಯೇ ಕಾಣಿಸ್ತಿದೆ. ಇದು ಭಾರೀ ವೈರಲ್ ಆಗಿದ್ದು, ನಮ್ಮ ಪರಿಸರಕ್ಕೆ ಮಾರಕ. 2013ರಲ್ಲಾದ ಭೂಕುಸಿತವನ್ನು ನಾವು ಮರೆಯಬಾರದು ಅಂತ ಟೀಕೆ ವ್ಯಕ್ತವಾಗಿದೆ.
#PublicTV #CharDhamYatra #Newscafe