RCB ಗೆದ್ಮೇಲೆ ರಜತ್ ಬಳಿ ಹೋಗಿ ವಿರಾಟ್ ಮಾಡಿದ್ದೇನು? ಕೊಹ್ಲಿ ಅಂದ್ರೆ ಹೀಗೆ ಅಲ್ವಾ?? |#cricket |Oneindia Kannada

Oneindia Kannada 2022-05-26

Views 1.4K

ಎಲಿಮಿನೇಟರ್‌ ಪಂದ್ಯದಲ್ಲಿ ಶತಕ ಸಿಡಿಸಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ 14 ರನ್‌ಗಳ ಗೆಲುವಿಗೆ ನೆರವಾದ ರಜತ್‌ ಪಾಟಿದರ್‌ ಬ್ಯಾಟಿಂಗ್‌ ಪ್ರದರ್ಶನವನ್ನು ವಿರಾಟ್‌ ಕೊಹ್ಲಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
#RCB #ViratKohli
RCB secured a spot in Qualifier 2 after a hard-fought win over LSG on Wednesday and Virat Kohli lavished praise on the man of the moment, Rajat Patidar.

Share This Video


Download

  
Report form
RELATED VIDEOS