ಪಾಕಿಸ್ತಾನದ ಲಾಹೋರ್ ಬಂಕ್ ಗಳಲ್ಲಿ ಪೆಟ್ರೋಲ್ ಸಿಕ್ತಾ ಇಲ್ಲ ಮತ್ತು ಎಟಿಎಂಗಳಲ್ಲಿ ನಗದು ಸಿಕ್ತಾ ಇಲ್ಲ, ಪಾಕಿಸ್ತಾನ ಮುಂದಿನದಿನಗಳಲ್ಲಿ ಶ್ರೀಲಂಕಾದಂತೆಯೇ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾದೀತು ಅನ್ನೋ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಸ್
#EconomicCrisis #Petrol
Former Pakistan cricket team's all-rounder Mohammad Hafeez pointed out the problems faced by the ‘common man’ in Pakistan and also tagged prominent Pakistani politicians in the post