R Ashok : ಭ್ರಷ್ಟಾಚಾರ ಕಿವಿಗೆ ಬಿದ್ರೆ ಅಧಿಕಾರಿಗಳನ್ನ ವಜಾ ಮಾಡ್ತೀವಿ..! | Public TV
#PublicTV #RAshok
ಪಬ್ಲಿಕ್ ಟಿವಿಯ ಮತ್ತೊಂದು ವರದಿ ಬಿಗ್ ಇಂಪ್ಯಾಕ್ಟ್ ಆಗಿದೆ. ಬೆಂಗಳೂರಿನ ಕಂದಾಯ ಇಲಾಖೆಯಲ್ಲಿ ಬ್ರಷ್ಟಾಚಾರಕ್ಕೆ ಬ್ರೇಕ್ ಬಿದ್ದಿದೆ. ಪಬ್ಲಿಕ್ ಟಿವಿ ವರದಿ ಬಗ್ಗೆ ಬೀದರ್‌ನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ್, ಫಲಾನುಭವಿಗಳು 6 ತಿಂಗಳಿನಿಂದ ಪೆನ್ಷನ್‌ಗಾಗಿ ಅಲೀತಿದ್ರು. ಈಗ 72 ಗಂಟೆಯಲ್ಲಿ ಪೆನ್ಷನ್ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ. 50-60 ವರ್ಷಗಳಿಂದ ಜಡತ್ವ ಹತ್ತಿದ ಇಲಾಖೆಗೆ ಮರು ಜೀವ ಕೊಡ್ತಿದ್ದೇವೆ. ಎಸಿ ಕಚೇರಿಯಲ್ಲಿ ಬ್ರೋಕರ್‌ಗಳ ಹಾವಳಿಗೆ ಬ್ರೇಕ್ ಹಾಕಿದ್ದೇವೆ. ಭ್ರಷ್ಟಾಚಾರ ಕಿವಿಗೆ ಬಿದ್ರೆ ಅಧಿಕಾರಿಗಳನ್ನ ವಜಾ ಮಾಡ್ತೀವಿ ಅಂತ ಹೇಳಿದ್ರು.
Watch Live Streaming On http://www.publictv.in/live