ವಿರಾಟ್ ಕೊಹ್ಲಿ ಈ ಸೀಸನ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅನೇಕರು ಟೀಕೆ ಮಾಡುತ್ತಾ ಕೊಹ್ಲಿ ಆಟದ ಬಗ್ಗೆ ವಿಮರ್ಶೆ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಏನು ಹೇಳಿದ್ದಾರೆ ಗೊತ್ತಾ?
Virender Sehwag Says Virat Kohli Has Made More Mistakes This Season Than Probably In His Entire Career