ಮಂಗಳೂರಿನ ಮಳಲಿ ಮಸೀದಿ ಜೀರ್ಣೋದ್ಧಾರದ ಕಾನೂನು ಹೋರಾಟ ಮುಂದುವರಿದಿದೆ. ವಿಎಚ್‌ಪಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿ ಮಸೀದಿ ನವೀಕರಣಕ್ಕೆ ಅನುಮತಿ ಕೊಡಿ ಎಂದು ಮಸೀದಿ ಆಡಳಿತ ಕಮಿಟಿ ಅರ್ಜಿ ಸಲ್ಲಿಸಿದೆ. ಈ ನಡುವೆ ಮಳಲಿ ದರ್ಗಾವನ್ನು ಜ್ಞಾನವಾಪಿಗೆ ಹೋಲಿಕೆ ಮಾಡಿ ವಾದ-ಪ್ರತಿವಾದ ನಡೆದಿದೆ.
#publictv #malalimosque
VHP Requests Court To Form An Experts Team and Conduct Survey Of Malali Mosque | Public TV
Watch Live Streaming On http://www.publictv.in/live