ಭಾರತದಲ್ಲಿ ಹೊಸ ಅಲೆಯ ಆತಂಕ ಸೃಷ್ಟಿ ಮಾಡಿದ ಕೊರೋನಾ ವೈರಸ್ | #India | OneIndia Kannada

Oneindia Kannada 2022-06-04

Views 99

ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮತ್ತೆ ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮೂರು ತಿಂಗಳ ನಂತರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

India reported 4,041 new Covid infections today -- the highest single-day jump since March 11
#Corona #Covid19 #India

Share This Video


Download

  
Report form
RELATED VIDEOS