ಶಿಕ್ಷಕಿ ತನ್ನ ಕುರ್ಚಿಯ ಮೇಲೆ ಆರಾಮವಾಗಿ ಕುಳಿತು, ಗಾಢ ನಿದ್ದೆಯಲ್ಲಿದ್ದಾರೆ. ಆಗ ಶಾಲಾ ಬಾಲಕಿಯೊಬ್ಬಳು ಅವರ ಪಕ್ಕದಲ್ಲಿ ನಿಂತಿದ್ದಾಳೆ. ಅವರು ನಿದ್ರಿಸುತ್ತಿರುವಾಗ ಆಕೆ ತನ್ನ ಟೀಚರ್ಗೆ ಗಾಳಿ ಬೀಸುತ್ತಿದ್ದಾಳೆ
The teacher sits comfortably on her chair, in a deep sleep. Then a school girl standing next to them video goes viral