Ballary: ಪ್ರೀತಿಸಿ ಮದುವೆಯಾದ ಎಂಬಿಎ ಪದವೀಧರರಿಗೆ ಪೋಷಕರ ವಿರೋಧ..!

Public TV 2022-06-10

Views 0

ಅವರಿಬ್ಬರೂ ಎಂಬಿಎ ಮಾಡಿದವರು.. ಇಬ್ಬರು ಪ್ರೀತಿಸಿ ಮದ್ವೆ ಸಹ ಆಗಿದ್ದಾರೆ. ಆದರೆ, ಇವರ ಮದ್ವೆಗೆ ಪೋಷಕರೇ ವಿಲನ್ ಆಗಿದ್ದಾರೆ, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಆದರೆ, ಜೋಡಿ ಮಾತ್ರ ನಮ್ಮನ್ನು ಬದುಕಲು ಬಿಡಿ ಎಂದು ಅಂಗಲಾಚುತ್ತಿದ್ದಾರೆ.

#publictv #ballary

Share This Video


Download

  
Report form
RELATED VIDEOS