ರಾಯಚೂರು ನಗರಸಭೆಯ ಅವಾಂತರಗಳು ಮುಗಿಯುತ್ತಲೇ ಇಲ್ಲ.. ಶುದ್ದ ಕುಡಿಯುವ ನೀರು ಕೊಡ್ತಿಲ್ಲ.. ನೀರಿನ ಸಂಗ್ರಹಗಾರಗಳನ್ನು ಶುಚಿಗೊಳಿಸ್ತಿಲ್ಲ.. ಕಲುಷಿತ ನೀರು ಸೇವಿಸಿ ಐವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಷ್ಟಾದ್ರೂ ಎಚ್ಚೆತ್ತುಕೊಳ್ಳದ ನಗರಸಭೆ ಕನಿಷ್ಠ ಪರಿಹಾರವನ್ನೂ ಕೊಡ್ತಿಲ್ಲ.
#publictv #raichur #contaminatedwater