Mahindra Scorpio-N India Launch Details | ನಿರೀಕ್ಷಿತ ಬೆಲೆ, ಎಂಜಿನ್, ಗೇರ್‌ಬಾಕ್ಸ್, 4WD *AutoNews

DriveSpark Kannada 2022-06-13

Views 5

Mahindra Scorpio-N India launch is scheduled for June 27. The upcoming SUV will be an all-new version of the outgoing Scorpio, which will be sold alongside the Scorpio-N. ಜೊತೆಗೆ ಹೊಸ ಮಾದರಿಯೊಂದಿಗೆ ಹಳೆಯ ಮಾದರಿಯ ಮಾರಾಟವು ಸಹ ಮುಂದುವರಿಯಲಿದ್ದು, ಹೊಸ ಮಾದರಿಯು ಸ್ಕಾರ್ಪಿಯೋ-ಎನ್ ಹೆಸರಿನಲ್ಲಿ ಮತ್ತು ಹಳೆಯ ಮಾದರಿಯು ಸ್ಕಾರ್ಪಿಯೋ ಕ್ಲಾಸಿಕ್ ಹೆಸರಿನಲ್ಲಿ ಮಾರಾಟಗೊಳ್ಳಲಿದೆ. ಜೊತೆಗೆ ಹೊಸ ಸಾರ್ಪಿಯೋ-ಎನ್ ಮಾದರಿಯು 4 ವ್ಹೀಲ್ ಡ್ರೈವ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಹೊಸ ಎಸ್‌ಯುವಿಯಲ್ಲಿ ನೀರಿಕ್ಷಿಸಬಹುದಾದ ಮತ್ತಷ್ಟು ತಾಂತ್ರಿಕ ಸೌಲಭ್ಯಗಳ ಮಾಹಿತಿಗಾಗಿ ಈ ವೀಡಿಯೊ ವೀಕ್ಷಿಸಿ.

#MahindraScorpioN #Scorpio #Mahindra #Launch #4WD #BigDaddyOfSUVs

Share This Video


Download

  
Report form
RELATED VIDEOS