Soil Mafia In Chikodi | ಚಿಕ್ಕೋಡಿಯಲ್ಲಿ ಎಗ್ಗಿಲ್ಲದೆ ನಡೀತಿದೆ ಮಣ್ಣು ಮಾಫಿಯಾ..!

Public TV 2022-06-14

Views 16

ಕೃಷ್ಣಾ ನದಿ ಒಡಲನ್ನು ಬಗೆದು ಎಗ್ಗಿಲ್ಲದೇ ಅಕ್ರಮ ಮಣ್ಣು ದಂಧೆ ನಡೆಯುತ್ತಿದೆ. ಗಣಿ, ಭೂ ವಿಜ್ಞಾನ ಮತ್ತು ಜಿಲ್ಲಾಡಳಿತ ನಮಗೂ ಅದಕ್ಕೆ ಸಂಬಂಧವಿಲ್ಲ ಎನ್ನುವಂತೆ ಸೈಲೆಂಟಾಗಿದೆ.. ಮಾಫಿಯಾಗೆ ಕೃಷ್ಣೆಯ ಒಡಲು ಬರಿದಾಗುತ್ತಿದ್ದರು ಯಾರು ಕೂಡ ಕಡಿವಾಣ ಹಾಕಲು ಮುಂದಾಗುತ್ತಿಲ್ಲ.

#publictv #chikodi #soilmafia

Share This Video


Download

  
Report form
RELATED VIDEOS