#CitroenC3 #CitroenReview #KannadaReviews
Citroen C3 Review: the brand's entry-level premium hatchback/SUV will be launched on July 20. Ahead of its launch, we tested the C3's two engine and gearbox options. ಸಿಟ್ರನ್ ಕಂಪನಿಯು ಹೊಸ ಸಿ3 ಆವೃತ್ತಿಯಲ್ಲಿ ಪ್ರಮುಖ ಎರಡು ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಲಾಗುತ್ತಿದ್ದು, ಇದು ಪ್ರತಿ ಲೀಟರ್‌ಗೆ 19 ಕಿ.ಮೀಗಿಂತಲೂ ಹೆಚ್ಚಿನ ಮೈಲೇಜ್ ಅನ್ನು ಹಿಂದಿರುಗಿಸುತ್ತದೆ. ಹೊಸ ಕಂಪ್ಯಾಕ್ಟ್ ಎಸ್‌ಯುವಿಯು ವಿನ್ಯಾಸದಲ್ಲಿ ಚಿಕ್ಕ ಗಾತ್ರದ ಅಂಶವನ್ನು ಹೊಂದಿದ್ದರೂ ಸಹ ಕ್ರಿಯಾತ್ಮಕ ಮತ್ತು ಪ್ರಾಯೋಗಿಕವಾದ ಒಳಾಂಗಣವನ್ನು ಹೊಂದಿದೆ. ಹಾಗಾದರೆ ಹೊಸ ಕಾರಿನ ಕುರಿತು ಮತ್ತಷ್ಟು ತಿಳಿಯಲು ಈ ವಿಮರ್ಶೆ ವೀಡಿಯೊವನ್ನು ವೀಕ್ಷಿಸಿ.
#CitroenC3 #ExpressYourStyle #YouniqueDrive #CustomisedComfort #MagicCarpet #C3 #CompactSUV #Review