3 ತಿಂಗಳಿಂದ ನೀರಿಗಾಗಿ ಪರದಾಟ; ನಡುರಸ್ತೆಯಲ್ಲೇ ಬಿಂದಿಗೆ ಇಟ್ಟು ಜನರ ಪ್ರತಿಭಟನೆ | Bengaluru

Public TV 2022-06-15

Views 1

ಈ ಜಾಗ ಬಿಬಿಎಂಪಿ ವ್ಯಾಪ್ತಿಗೆ ಸೇರುತ್ತೆ.. ಆದರೂ ಇಲ್ಲಿನ ಜನರಿಗೆ ಯಾವುದೇ ಮೂಲಭೂ ಸೌಕರ್ಯ ಇಲ್ಲ.. ಕುಡಿಯುವ ನೀರಿಗಂತೂ ಇಲ್ಲಿನ ಜನರು ಪರದಾಡಬೇಕಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

#publictv #bengaluru #waterproblems

Share This Video


Download

  
Report form
RELATED VIDEOS