Heavy Rains In Bengaluru Yesterday Night; Roads Waterlogged | Public TV

Public TV 2022-06-17

Views 0

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಸವಾರರ ಹೈರಾಣಗಿದ್ರು. ರಾಜಾಜಿನಗರ, ಮಹಾಲಕ್ಷ್ಮಿಲೇಔಟ್, ಸದಾಶಿವನಗರ, ಮಲ್ಲೇಶ್ವರಂ, ಶಾಂತಿನಗರ ಸುತ್ತಮುತ್ತ ಸೇರಿ ಹಲವೆಡೆ ಮಳೆ ಆಗಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿ ಸವಾರರು ಪರದಾಡುವಂತಾಯಿತು. ರಾತ್ರಿ ಶುರುವಾದ ಮಳೆ ಮುಂಜಾನೆವರೆಗೆ ಸುರಿದಿದೆ.

#publictv #rain #bengaluru

Share This Video


Download

  
Report form
RELATED VIDEOS