PM Narendra Modi To Attend International Yoga Day In Mysuru On June 21 | Public TV

Public TV 2022-06-17

Views 0

ಜೂನ್ 21ರ ವಿಶ್ವ ಯೋಗ ದಿನಾಚರಣೆ ಆಚರಣೆಯನ್ನು ಈ ಬಾರಿ ಮೋದಿ ಮೈಸೂರಲ್ಲಿ ಮಾಡಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ನಡೆಸಲಾಗಿದೆ. ಇದರ ಜೊತೆಗೆ ಸುತ್ತೂರು ಮಠ.. ಮತ್ತು ಮೈಸೂರಿನ ಚಾಮುಂಡಿಬೆಟ್ಟಕ್ಕೂ ಮೋದಿ ಭೇಟಿ ನೀಡಲಿದ್ದಾರೆ.

#publictv #pmmodi #mysuru #yogaday

Share This Video


Download

  
Report form
RELATED VIDEOS