ರಾಯಚೂರು ನಗರಸಭೆ ಸದಸ್ಯನಿಂದ ಗೂಂಡಾಗಿರಿ..! | Raichur | Public TV

Public TV 2022-06-19

Views 3

ರಾಯಚೂರು ನಗರಸಭೆ ಅವ್ಯವಸ್ಥೆಗಳಿಂದ ನಿಜಕ್ಕೂ ಗಬ್ಬೆದ್ದು ನಾರುತ್ತಿದೆ. ಕಲುಷಿತ ನೀರು ಕುಡಿದು ಏಳು ಜನ ಸಾವನ್ನಪ್ಪಿದ ಪ್ರಕರಣ ಒಂದು ಕಡೆಯಾದ್ರೆ. ಈಗ ಇಡೀ ಜಿಲ್ಲೆಯೇ ತಲೆತಗ್ಗಿಸುವಂತಹ ಮತ್ತೊಂದು ಘಟನೆ ನಡೆದಿದೆ. ಏನದು ಅಂತೀರಾ... ಹಾಗಾದ್ರೆ ಈ ಸ್ಟೋರಿ ನೋಡಿ...

#publictv #raichur

Share This Video


Download

  
Report form
RELATED VIDEOS