ಮೆಜೆಸ್ಟಿಕ್‍ನಲ್ಲಿರುವ ಇಂದಿರಾ ಕ್ಯಾಂಟೀನ್‍ಗೆ ಖಾಲಿ ಸೈಟ್ ಸಮಸ್ಯೆ..! | Majestic | Indira Canteen

Public TV 2022-06-19

Views 1

ಅದು ಬೆಂಗಳೂರಿನ ಹೃದಯ ಭಾಗ.. ಹಲವು ಜನರ ಬದುಕು ಆರಂಭವಾಗೋದು ಅಲ್ಲಿಂದಲೇ.. ಹೀಗಾಗಿ ಅಲ್ಲಿ ಕಡಿಮೆ ಬೆಲೆ ಊಟ ಸಿಗಲಿ ಎನ್ನುವ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಮಾಡಲಾಗಿದೆ.. ಆದರೆ.. ಬಡವರ ಪಾಲಿನ ವರದಾನವಾಗಿದ್ದ ಕ್ಯಾಂಟೀನ್‍ಗೆ ಖಾಲಿ ಸೈಟ್‍ವೊಂದು ಕಂಟಕವಾಗಿದೆ.. ಅರೆ..ಕ್ಯಾಂಟೀನ್‍ಗೂ.. ಖಾಲಿ ಸೈಟ್‍ಗೂ ಏನು ಸಂಬಂಧ ಅಂತೀರಾ.. ಈ ಸ್ಟೋರಿ ನೋಡಿ..

#publictv #bengaluru #indiracanteen

Share This Video


Download

  
Report form
RELATED VIDEOS