Udaipur Tailor Row | ಕನ್ಹಯ್ಯ ದೇಹದಲ್ಲಿ 30ಕ್ಕೂ ಹೆಚ್ಚು ಗಾಯದ ಗುರುತು | Public TV
#publictv #udaipur #kanhaiyalal
ಒಬ್ಬರ ತಲೆ ತೆಗೆದು ಧರ್ಮ ಉಳಿಸಿಕೊಳ್ಳಬೇಕಾ..?
ಕತ್ತು ಕೊಯ್ದವರಿಗೆ ಬದುಕುವ ಹಕ್ಕಿದ್ಯಾ..? ಕೇಳುತ್ತಿದೆ ಭಾರತ..!?
ಗುಂಡಿಕ್ಕಬೇಕಾ.. ಗಲ್ಲಿಗೇರಿಸಬೇಕಾ..?
ನರರೂಪಿ ರಾಕ್ಷಸರಿಗೆ `ವಧಾ'ದಂಡ ಯಾವುದು..!?
ಕನ್ಹಯ್ಯ ದೇಹದಲ್ಲಿ ಇರಿತಗಳದ್ದೇ ಗುರುತು..
ದೇಶವೇ ಬೆಚ್ಚಿ ಬೀಳುವ ರಾಕ್ಷಸೀ ಕೃತ್ಯ.. ಬುದ್ಧಿಜೀವಿಗಳು ಈಗೆಲ್ಲಿ..!?
ಕಲ್ಲಂಗಡಿ ಗಲಾಟೆಗೆ ಬೊಬ್ಬೆ ಹಾಕಿದವರು ಈಗ ಸೈಲೆಂಟ್..!
Watch Live Streaming On http://www.publictv.in/live