Davanagere | ವೈದ್ಯರ ಯಡವಟ್ಟು 20 ದಿನ ನರಳಿ ನರಳಿ ವೃದ್ಧೆ ಸಾವು..! | Public TV
#publictv #davanagere
ವೈದ್ಯರ ನಿರ್ಲಕ್ಷಕ್ಕೆ 65 ವರ್ಷದ ಅನ್ನಪೂರ್ಣಮ್ಮ ಸಾವು
ಹೊಟ್ಟೆ ಕೊಯ್ದು ಹೊಲಿಗೆ ಹಾಕದೇ ಬಿಟ್ಟ ಡಾಕ್ಟರ್
ದಾವಣಗೆರೆಯ ಕೆಆರ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ
ವೈದ್ಯ ದೀಪಕ್ ಬೊಂದಡೆಯನ್ನು ಸುರಕ್ಷಿತವಾಗಿ ಹೊರ ಕಳಿಸಿದ ಪೊಲೀಸರು
ಪೊಲೀಸರ ವಿರುದ್ಧ ಅನ್ನಪೂರ್ಣಮ್ಮ ಕುಟುಂಬದ ಕಿಡಿ
ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ
Watch Live Streaming On http://www.publictv.in/live