ಈದ್ಘಾ ವಿವಾದದ ಕಿಚ್ಚು ಮತ್ತೆ ಹೆಚ್ಚಾಗ್ತಿದೆ. ಇದೇ 12ಕ್ಕೆ ಚಾಮರಾಜಪೇಟೆವನ್ನು ಸಂಪೂರ್ಣ ಬಂದ್ ಮಾಡಲು, ಕ್ಷೇತ್ರದ ಜನ ನಿರ್ಧರಿಸಿದ್ದಾರೆ. ಅತ್ತ ಬಿಬಿಎಂಪಿ.. ಇತ್ತ ವಕ್ಫ್ ಬೋರ್ಡ್.. ಮತ್ತೊಂದೆಡೆ ಕ್ಷೇತ್ರದ ಶಾಸಕರಿಗೂ ಸ್ಥಳೀಯರೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
#publictv #bengaluru #idgahmaidan