777 ಚಾರ್ಲಿ' ಲಾಭದಲ್ಲಿ ಚಾರ್ಲಿಗೆ ಎಷ್ಟು, ರಕ್ಷಿತ್‌ಗೆ ಎಷ್ಟು?

Filmibeat Kannada 2022-07-05

Views 248

"ಈ 150 ಕೋಟಿ ರೂ.ಯಲ್ಲಿ ಹತ್ತಿರ ಹತ್ತಿರ 90 ರಿಂದ 150 ಕೋಟಿ ರೂ. ನಿರ್ಮಾಪಕರ ಕೈ ಸೇರುತ್ತೆ." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಇದರಲ್ಲಿ ಶೇ.5ರಷ್ಟು ಹಣವನ್ನು ಚಾರ್ಲಿಗೆ ಸಲ್ಲುತ್ತದೆ. ಅಂದರೆ, ಸುಮಾರು 4-5 ಕೋಟಿ ಚಾರ್ಲಿಗೆ ಸೇರಲಿದೆ. ಇನ್ನು ಶೇ.10ರಷ್ಟು ಹಣವನ್ನು ತಂತ್ರಜ್ಞರಿಗೆ ಹಾಗೂ ಈ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಹಂಚಲಾಗುತ್ತಿದೆ.

777 Charlie Movie Overall Business Hits Rs 150 Crore confirms Rakshit Shetty.

Share This Video


Download

  
Report form
RELATED VIDEOS