Mangaluru | ಮಂಗಳೂರಿನ ಅದ್ಯಪಾಡಿ ಗ್ರಾಮದಿಂದ ಕೈಕಂಬ ಹೋಗುವ ರಸ್ತೆ ಬಂದ್ | Public TV
#publictv #mangaluru #adyapady
ಮಳೆ ನೀರು ಹರಿದು ಕುಸಿದ ರಸ್ತೆ
ಮಂಗಳೂರು ನಗರ ಹೊರವಲಯದ ಅದ್ಯಪಾಡಿ ಬಳಿ ಘಟನೆ
ಅದ್ಯಪಾಡಿ ಗ್ರಾಮದಿಂದ ಕೈಕಂಬ ಹೋಗುವ ರಸ್ತೆ ಬಂದ್
ಬಜ್ಪೆ ಏರ್ಪೋರ್ಟ್ ನ ರನ್ ವೇ ಸಮೀಪದಲ್ಲೇ ಇರುವ ರಸ್ತೆ
ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ರಸ್ತೆ ಸಂಪರ್ಕ ಕಳೆದುಕೊಂಡ ಅದ್ಯಪಾಡಿ ಗ್ರಾಮದ ಜನ
Watch Live Streaming On http://www.publictv.in/live