Chikkamagaluru | 100 ಅಡಿ ಉದ್ದ, 30 ಅಡಿ ಆಳದ ತಡೆಗೋಡೆ ಕುಸಿತ | Public TV

Public TV 2022-07-11

Views 0

Chikkamagaluru | 100 ಅಡಿ ಉದ್ದ, 30 ಅಡಿ ಆಳದ ತಡೆಗೋಡೆ ಕುಸಿತ | Public TV

#publictv #chikkamagaluru #rainfall

ಕಾಫಿನಾಡ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ ಅಬ್ಬರ
ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಬೃಹತ್ ತಡೆಗೋಡೆ ಕುಸಿತ
ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಘಟನೆ
ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಇದ್ದ ಅನ್ಯ ಮಾರ್ಗ
ಹೆಬ್ಬಾಳೆ ಸೇತುವೆ ಮುಳುಗಡೆಯಾದರೆ ಭಕ್ತರು ಹಳುವಳ್ಳಿ ಮಾರ್ಗ ಬಳಸುತ್ತಿದ್ದರು

Watch Live Streaming On http://www.publictv.in/live

Share This Video


Download

  
Report form
RELATED VIDEOS