#SrilankaCrisis #PresidentGotabayaRajapaksaHouse #ProtestInSrilanka #SrilankaFinancialCrisis #Srilankaeconomics
The visuals that have emerged show the protesters in the kitchen and bedrooms of the Sri Lankan President Gotabaya Rajapaksa's official residence.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡ ಪರಿಣಾಮ ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧದ ಆಕ್ರೋಶ ತೀವ್ರಗೊಂಡಿದೆ. ರಾಜಪಕ್ಸ ಅವರ ನಿವಾಸದ ಒಳಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಮೋಜು ಮಸ್ತಿ ಮಾಡಿದ್ದಾರೆ.