Union Minister Shobha Karandlaje Visits Flood-Affected Areas In Udupi

Public TV 2022-07-11

Views 6

ಉಡುಪಿಯ ಕಾಪುವಿನಲ್ಲಿ ಕಡಲ್ಕೊರೆತ ಉಂಟಾಗಿದೆ. ಕಡಲ ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೇಂದ್ರ ಸಚಿವರನ್ನು ಭೇಟಿಯಾಗಲು ಕೋಟ ವ್ಯಾಪ್ತಿಯ ಕಮ್ಮಟ್ಟು ಪ್ರದೇಶದ ನಿವಾಸಿಗಳು ನೆರೆ ನೀರಿನಲ್ಲಿ ಈಜುತ್ತಾ ಬಂದ್ರು. ನೆರೆ ನೀರಿನಲ್ಲೇ ಬಂದ ಜನ ಸಂಸದೆ ಶೋಭಾ ಕರಂದ್ಲಾಜೆ ಮುಂದೆ ಸಮಸ್ಯೆ ಹೇಳಿಕೊಂಡರು.

#publictv #rain #udupi #shobhakarandlaje

Share This Video


Download

  
Report form