ಕಾವೇರಿ ಜಲಾನಯನ ಪ್ರದೇಶದಲ್ಲಿ ಹಾಗಾದ್ರೆ ಇತ್ತ ಕೃಷ್ಣೆಯ ಅಬ್ಬರದಿಂದ ಎಲ್ಲಾ ಅಯೋಮಯವಾಗ್ತಿದೆ. ಮಹಾರಾಷ್ಟ್ರದಲ್ಲಿ ವರುಣ ಅಬ್ಬರಿಸ್ತಿರೋದ್ರಿಂದ ಕೃಷ್ಣಾ ನದಿ ತಟದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಅಲ್ಲಲ್ಲಿ ಸೇತುವೆಗಳು, ದೇಗಲುಗಳು ಮುಳುಗಡೆಯಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಏನೆಲ್ಲ ಆಯ್ತು ಈ ಸ್ಟೋರಿ ನೋಡಿ.
#publictv #maharastra #rain