ಮಾಜಿ ಕಾರ್ಪೋರೆಟರ್ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಟಿಪ್ಪುನಗರದಲ್ಲಿ ನಡೆದಿದೆ. ಬಿಬಿಎಂಪಿ ವಾರ್ಡ್ 139 ಮಾಜಿ ಕಾರ್ಪೋರೇಟರ್ ನಜೀಮಾ ಅಯ್ಯುಬ್ ಪತಿಗೆ ಕುಟುಂಬಸ್ಥರೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತನ್ನ ಅಣ್ಣನ ಮಕ್ಕಳಿಂದಲೇ ಅಯ್ಯುಬ್ ಖಾನ್ ಥಳಿತಕ್ಕೆ ಒಳಗಾಗಿದ್ದಾರೆ. ಸ್ವಂತ ಚಿಕ್ಕಪ್ಪನಿಗೆ ಮತೀನ್ ಖಾನ್ ಚಾಕುವಿನಿಂದ ಇರಿದಿದ್ದಾನೆ. ನಮ್ಮನ್ನ ಬೆಳೆಯೋಕೆ ಬಿಡ್ತಿಲ್ಲ ಅಂತಾ ಚಾಕು ಹಾಕಿದ್ದಾನೆ.
#publictv #bengaluru