Raichur | ನಡುಗಡ್ಡೆ ಗ್ರಾಮಗಳ ಜನರಿಗೆ ಪ್ರವಾಹ ಭೀತಿ..! | Rain Effect
#publictv #raichur #raineffect
ರಾಯಚೂರು ಜಿಲ್ಲೆಯಲ್ಲಿ ಒಂದ್ಕಡೆ ಕೃಷ್ಣೆ ಅಬ್ಬರ.. ಮತ್ತೊಂದ್ಕಡೆ ಮೈದುಂಬಿದ ತುಂಗಭದ್ರೆಯ ಆರ್ಭಟ.. ಇದ್ರಿಂದ ಇಡೀ ಜಿಲ್ಲೆಗೆ ಪ್ರವಾಹದ ಭೀತಿ ಎದುರಾಗಿದೆ. ಕಾಲು ಜಾರಿ ಬಿದ್ದ ಅರ್ಚಕ ಇನ್ನೂ ಪತ್ತೆ ಆಗಿಲ್ಲ.. ರಾಯಚೂರಿನ ಮಳೆ ಅಪ್ಡೇಟ್ ಇಲ್ಲಿದೆ.
Watch Live Streaming On http://www.publictv.in/live