ಮಾರುಕಟ್ಟೆಯಲ್ಲಿ ನಾನಾ ಬಗೆಯ ಹಲವಾರು ಹೆಲ್ಮೆಟ್ ಮಾದರಿಗಳು ಖರೀದಿಗೆ ಲಭ್ಯವಿದ್ದರೂ ಬಳಕೆಗೆ ಯಾವುದು ಸೂಕ್ತ ಎನ್ನುವ ಗೊಂದಲಗಳು ಬೈಕ್ ಮಾಲೀಕರಲ್ಲಿ ಸಾದಾ ಕಾಡುತ್ತಿರುತ್ತದೆ. ಹಾಗಾದಾರೆ ಬೈಕ್ ಹೆಲ್ಮೆಟ್‌ಗಳಲ್ಲಿರುವ ವಿಧಗಳು ಯಾವುವು? ಯಾರು ಯಾವ ರೀತಿಯ ಹೆಲ್ಮೆಟ್‌ಗಳನ್ನು ಬಳಸಬೇಕು? ವಿವಿಧ ಹೆಲ್ಮೆಟ್ ಬಳಕೆಯಿಂದಾಗುವ ಲಾಭ ಏನು? ಮತ್ತು ಹೆಲ್ಮೆಟ್ ಬಳಕೆಯಲ್ಲಿರುವ ಕೆಲವು ನ್ಯೂನತೆಗಳ ಕುರಿತಾಗಿ ಈ ವೀಡಿಯೊದಲ್ಲಿ ತಿಳಿಯೋಣ ಬನ್ನಿ.