Coffee Naadu Chandu | Shiva Rajkumar | ಸೋಶಿಯಲ್ ಮೀಡಿಯಾದಲ್ಲಿ ಚಂದುನ ಹಿಡಿಯೋರೆ ಯಾರಿಲ್ಲಾ *Sandalwood | Filmibeat Kannada

Filmibeat Kannada 2022-07-25

Views 2

Social Media Star Coffee Naadu Chandu Has More Followers Than Shivarajkumar And Arjun Janya

ಶಿವಣ್ಣನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 2 ಲಕ್ಷದ 5 ಸಾವಿರ ಫಾಲೋವರ್ಸ್ ಇದ್ದಾರೆ. ಈ ಮೂಲಕ ಶಿವಣ್ಣನನ್ನು ಕಾಫಿ ನಾಡು ಚಂದು ಹಿಂದಿಕ್ಕಿದ್ದಾರೆ. ಆದರೆ, ಇನ್‌ಸ್ಟಾಗ್ರಾಂನಲ್ಲಿರುವ ಶಿವಣ್ಣ ಅಕೌಂಟ್‌ನಲ್ಲಿ ಬ್ಲ್ಯೂ ಟಿಕ್ ಇಲ್ಲ. ಹೀಗಾಗಿ ಇದು ಅವರದ್ದೇ ಅಧಿಕೃತ ಖಾತೆನಾ ಅನ್ನೋದು ಕನ್ಪರ್ಮ್ ಆಗಬೇಕಿದೆ.

#CoffeeNaaduChandu #shivarajkumar

Share This Video


Download

  
Report form
RELATED VIDEOS