ಟೀಂ ಇಂಡಿಯಾದಲ್ಲಿ ಆಡೋದು ನನ್ನ ಕೈಲಿಲ್ಲ ಎಂದು ಅಸಮಾಧಾನ ಹೊರಹಾಕಿದ ಶ್ರೇಯಸ್ ಅಯ್ಯರ್ | *Cricket | OneIndia

Oneindia Kannada 2022-07-25

Views 4


#ShreyasIyer #ViratKohli #ShreyasIyerODIRecords #IndiavsWestIndiesODI2022 #ShreyasIyerInnings

Shreyas Iyer rued not converting his fifties in the first 2 ODIs into hundreds, saying he understands the importance of scoring big when trying to cement a place in the side.
ಕೊಹ್ಲಿ ಗೈರಲ್ಲಿ ಮತ್ತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ಐಯ್ಯರ್ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಭಾರತ ತಂಡದಲ್ಲಿ ತನಗೆ ದೊರೆಯುತ್ತಿರುವ ಅವಕಾಶದ ಬಗ್ಗೆ ಅವರು ಮಾತನಾಡಿದ್ದಾರೆ.

Share This Video


Download

  
Report form
RELATED VIDEOS