ಕೆಜಿಎಫ್ ಮೊದಲ ಭಾಗವನ್ನು ನೋಡಿದವರು ಕೆಜಿಎಫ್ 2 ಸಿನಿಮಾ ನೋಡಲು ಹೆಚ್ಚು ಕಾತರರಾಗಿದ್ದರು. ಹಾಗಾಗಿಯೇ ಕೆಜಿಎಫ್ 2 ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಲು ಸಾಧ್ಯವಾಯಿತು. ಎನ್ನಬಹುದು. ಕೆಜಿಎಫ್ ಸಿನಿಮಾವನ್ನು ಜನ ಮುಗಿಬಿದ್ದು ನೋಡಲು ಕಾರಣ ಕೆಜಿಎಫ್ ಮೊದಲ ಭಾಗವಾಗಿತ್ತು. ಇದೀಗ ವಿಕ್ರಂತ್ ರೋಣ 2 ಕೂಡ ಬರಲಿದೆಯಂತೆ.
Kichcha Sudeep about Vikrant Rona