#HarGharTiranga #AzadiKaAmritMahotsav #IndependenceDay2022
ದೇಶದ ಸ್ವಾತಂತ್ರ್ಯಕ್ಕೆ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ವಿಧಾನಸೌಧದಿಂದ ಚಾಲನೆ ದೊರಕಿತು. ಸಿ.ಎಂ ಬೊಮ್ಮಾಯಿ ಚಾಲನೆ ನೀಡಿದ್ರು
On the occasion of 75th insdependence day har ghar thiranga launched by cm basavaraj bommai infront of vidhanasoudha