Rain Subsides In Chikkamagaluru; Walls Of Schools Collapse Due To Strong Winds | Public TV

Public TV 2022-08-14

Views 55

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಅನಾಹುತಗಳ ಅಬ್ಬರ ಹೆಚ್ಚಾಗಿದೆ. ಮಳೆ ನಿಂತು ಗಾಳಿಯ ಅಬ್ಬರ ಜೋರಾಗುತ್ತಿದ್ದಂತೆ ದೊಡ್ಡ-ದೊಡ್ಡ ಮರಗಳು ನೆಲಕ್ಕುರುಳುತ್ತಿದ್ದು, ಶಾಲೆಗಳ ಗೋಡೆ-ಮೇಲ್ಛಾವಣಿಗಳು ಹಾರಿಹೋಗ್ತಿವೆ. ಕೃಷ್ಣಾ ತೀರದ ಮಹಿಳೆಯರು ನದಿಯ ಆರ್ಭಟ ಕಡಿಮೆಯಾಗಲೆಂದು ಗಂಗಾಮಾತೆಯ ಪೂಜೆಗೆ ಮೊರೆ ಹೋಗಿದ್ದಾರೆ. ಶಾಂತಳಾಗು ತಾಯಿ ಕೃಷ್ಣೆ ಎಂದು ಉಡಿ ತುಂಬಿ ಪೂಜೆ ಸಲ್ಲಿಸಿದ್ದಾರೆ.

Rain Subsides In Chikkamagaluru; Walls Of Schools Collapse Due To Strong Winds | Public TV

#publictv #chikkamagaluru


Watch Live Streaming On http://www.publictv.in/live

Share This Video


Download

  
Report form
RELATED VIDEOS