ಬಿಜೆಪಿ ವಲಯದಲ್ಲೀಗ ಮಾಧುಸ್ವಾಮಿ ಆಡಿಯೋದ್ದೇ ಬಿಸಿ ಬಿಸಿ ಚರ್ಚೆಯಾಗ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡಿರೋ ಆ ಆಡಿಯೋ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದೀಗ ಈ ಆಡಿಯೋ ಬಾಂಬ್ ಹೈಕಮಾಂಡ್ ಅಂಗಳ ತಲುಪಿದ್ದು, ಮಾಧುಸ್ವಾಮಿ ತಲೆದಂಡವಾಗುತ್ತಾ ಅನ್ನೊ ಪ್ರಶ್ನೆ ಎದುರಾಗಿದೆ.
#publictv #bjp #jcmadhuswamy