Mahindra Scorpio Classic Launched | Price At Rs 11.99 Lakh | Scorpio Classic Vs Scorpio N In Kannada

DriveSpark Kannada 2022-08-20

Views 7

Mahindra Scorpio Classic launched in India starting at Rs 11.99 lakh (ex-showroom). The Scorpio Classic is available only in two variants S & S11 with the top-end model priced at Rs 15.49 lakh. ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಮಾದರಿಯು ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 15.49 ಲಕ್ಷ ಬೆಲೆ ಹೊಂದಿದೆ. ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಎಸ್ ಮತ್ತು ಎಸ್11 ಎನ್ನುವ ಎರಡು ವೆರಿಯೆಂಟ್ ಹೊಂದಿದೆ. ಈ ವೀಡಿಯೊದಲ್ಲಿ ನಾವು ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಖರೀದಿ ಉತ್ತಮವೋ ಅಥವಾ ಪ್ರಬುದ್ಧವಾದ ಫೀಚರ್ಸ್ ಹೊಂದಿರುವ ಸ್ಕಾರ್ಪಿಯೋ-ಎನ್ ಖರೀದಿಗೆ ಉತ್ತಮವೋ? ಎಂಬ ಗ್ರಾಹಕರ ಗೊಂದಲಗಳಿಗೆ ಉತ್ತರಿಸಿದ್ದೇವೆ. ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Share This Video


Download

  
Report form
RELATED VIDEOS