ಹುಷಾರ್, ಸಾಲ ಕೇಳಿ ಬೆತ್ತಲಾಗಬೇಡಿ. 10 ಸೆಕೆಂಡ್ ನಲ್ಲಿ ಲೋನ್ ಸಿಕ್ಕುತ್ತೆ ಆದರೆ ನಿಮ್ಮದೇ ನಗ್ನ ಫೋಟೋ ನಿಮಗೇ ಬರುತ್ತೆ.
If you want loan, China based loan app company will give you easily but later on they start blackmailing you like inhuman way, 22 arrested in up and 500 crore scam