ವಯಸ್ಸು ಜಸ್ಟ್ 7 ವರ್ಷ; ಸಾಧನೆ ಮಾತ್ರ ಮುಗಿಲೆತ್ತರ..! | Bengaluru | Public TV

Public TV 2022-08-29

Views 3

ಸಾಧನೆಗೆ ವಯಸ್ಸಿನ ಮಿತಿ ಇಲ್ಲವೇ ಇಲ್ಲ ಅಂತಾ ನಮ್ಮ ಬೆಂಗಳೂರಿನ ಪುಟ್ಟಪೋರಿ ಒಬ್ಬಳು ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ. ಇಡೀ ದೇಶವೇ ಹೆಮ್ಮೆ ಪಡುವಂತಾ ಸಾಧನೆ ಮಾಡಿರುವ ಈ ಪೋರಿ ಸಾಧನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

#publictv #bengaluru

Share This Video


Download

  
Report form
RELATED VIDEOS