#kranti #darshan #dboss
Challenging Star Darshan Shared Special Video And Said Learn to Fight Alone
'ಆನೆ ನಡೆದಿದ್ದೆ ದಾರಿ' ಅನ್ನೋ ಡೈಲಾಗ್ ಸಖತ್ ಕಿಕ್ ಕೊಟ್ಟಿತ್ತು. ಸದ್ಯ 'ಕ್ರಾಂತಿ' ಸಿನಿಮಾ ಟ್ಯಾಗ್‌ಲೈನ್ ಕೂಡ ಎಲ್ಲರ ಗಮನ ಸೆಳೆದಿದೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್ ಒಂದು ವಿಡಿಯೋ ಶೇರ್ ಮಾಡಿ ಅದೇ ಟ್ಯಾಗ್‌ಲೈನ್ ಬರೆದುಕೊಂಡಿದ್ದಾರೆ.