KL Rahul ಬ್ಯಾಟ್‌ನಿಂದ ರನ್‌ಗಳು ಬತ್ತಿ ಹೋಗಿವೆ | Sunil Gavaskar | T20 World Cup | *Cricket | OneIndia

Oneindia Kannada 2022-09-03

Views 1

#KLRahul #SunilGavaskar #T20WorldCup

ರಾಹುಲ್ ಅವರ ಫಾರ್ಮ್ ಬಗ್ಗೆ ಕ್ರಿಕೆಟ್ ಪಂಡಿತರು ಪ್ರಶ್ನೆ ಎತ್ತುತ್ತಿದ್ದು, ಫಾರ್ಮ್ ನಲ್ಲಿರುವ ಗಿಲ್ ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿ ಎಂಬ ಅಭಿಪ್ರಾಯ ಹೊರಹಾಕುತ್ತಿದ್ದಾರೆ, ಕೆಎಲ್ ರಾಹುಲ್ ಶೀಘ್ರದಲ್ಲೇ ಫಾರ್ಮ್‌ಗೆ ಬರದಿದ್ದರೆ ಅವರ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

Cricket pundits are raising questions about Rahul's form and are suggesting that Gill, who is in form, should be given a chance in the T20 World Cup team. Sunil Gavaskar said that if KL Rahul does not return to form soon, his problems will increase.

Share This Video


Download

  
Report form
RELATED VIDEOS